ಬ್ರೇಕಿಂಗ್ ನ್ಯೂಸ್: ಬಿ.ಜೆ.ಪಿ v/s ಕಾಂಗ್ರೆಸ್ ನಡುವೆ "ಮಿನಿ ಉಪ ಸಮರ" ಗೆಲುವು ಯಾರ ಮುಡಿಗೆ...!!!
ರಾಜ್ಯದಲ್ಲಿ ಉಪಚುನಾವಣೆಯ ಕಾವು ಜೋರಾಗಿದೆ. ರಾಜ್ಯದ ಹಲವು ವಿಧಾನ ಸಭಾ ಹಾಗೂ ಕೆಲವು ಲೋಕಸಭಾ ಕ್ಷೇತ್ರಗಳಲ್ಲಿ ಉಪಚುನಾವಣಾ ನಡೆಯಲಿದೆ. ಸಾಮಾನ್ಯವಾಗಿ ಚುನಾವಣಾ ಸಮಯದಲ್ಲಿ ಎಲ್ಲಾ ಪಕ್ಷಗಳು ಸೋಲು ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿರುತ್ತಾವೆ. ಅದರೆ ರಾಜ್ಯದಲ್ಲಿ ನಡೆಯಲಿರುವ ಚುನಾವಣೆಗೆ ಮುಂದೆ ಓದಲು ಕ್ಲಿಕ್ ಮಾಡಿ
ಯಾವ ಪಕ್ಷಗಳು ಅಷ್ಟಾಗಿ ತಲೆಕೆಡಿಸಿಕೊಂಡಿಲ್ಲ ಎಂಬುದು ಸ್ಪಷ್ಟ. ಕಾರಣ ಇದು ಕೇವಲ ನಾಲ್ಕು ತಿಂಗಳುಗಳ ಕಾಲ ಮಾತ್ರ ಲೋಕಸಭಾ ಚುನಾವಣೆಯಾಗಿರುವುದರಿಂದ ಕಾರ್ಯಕರ್ತರು ಹಾಗೂ ನಾಯಕರು ನಿರುತ್ಸಾಹಕರಾಗಿದ್ದಾರೆ. ಚುನಾವಣೆಯಲ್ಲಿ ಯಾರು ವಿಜಯ ಸಾಧಿಸಲಿದ್ದಾರೆ ಎಂಬುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.


Comments
Post a Comment