ಸ್ಪೋಟಕ ಸತ್ಯ: ಮೋದಿಯವರ ಈ ಒಂದು ವೈಖರಿ ಕಂಡ್ರೆ ಎಂಥ ವಿರೋಧಿಗಳು ಕೂಡ ಕನಸಲ್ಲು ಬೆಚ್ಚಿ ಬಿಳ್ತಾರೆ...!!!!
ನರೇಂದ್ರ ಮೋದಿ, ಸಾಮಾನ್ಯ ವ್ಯಕ್ತಿಯಾಗಿ ದೇಶದ ಪ್ರಧಾನಿಯಾಗಿ ವಿಶ್ವದ ಶ್ರೇಷ್ಠ ನಾಯರಲ್ಲಿ ಅಗ್ರ ಗಣ್ಯರಾದವರು. ದೇಶಕ್ಕಾಗಿ, ದೇಶದ ಜನತೆಗಾಗಿ ತನ್ನೆಲ್ಲ ಭೋಗಗಳನ್ನು ತ್ಯಾಗ ಮಾಡಿದ ಶ್ರೇಷ್ಠ ವ್ಯಕ್ತಿ. ಮೋದಿಯವರನ್ನು ಅದೆಷ್ಟೋ ಜನ ದೇವರಂತೆ ಪೂಜ್ಯನಿಯ ಭಾವದಿಂದ ಕಾಣುತ್ತಾರೆ.ಅದರೆ ವಿಪರ್ಯಸವೆಂದರೆ ಮೋದಿವರನ್ನು ಕಾರಣವಿಲ್ಲದೆ ದ್ವೇಷಿಸುವರಿದ್ದಾರೆ.
ದೇಶದ ಅದೆಷ್ಟೋ ತರುಣ-ತರುಣಿಯರು ಮೋದಿಯವರನ್ನು ಒಬ್ಬ ಪಕ್ಷದ ವ್ಯಕ್ತಿಯನ್ನಾಗಿ ನೋಡದೆ ಇಷ್ಟಪಡುತ್ತಾರೆ. ರಾಜಕೀಯ ವಿಷಯಗಳಲ್ಲಿ ಆಸಕ್ತಿ ಇಲ್ಲದ ಇರುವವರು ಮೋದಿಯವರನ್ನು ವ್ಯಕ್ತಿಯಾಗಿ ಇಷ್ಟಪಡುತ್ತಾರೆ. ಅಂತಹ ಒಂದು ವಿಶಿಷ್ಟ ಶಕ್ತಿ ಮೋದಿಯಲ್ಲಿದೆ.

ನರೇಂದ್ರ ಮೋದಿವರ ಕೆಲವು ದಿಟ್ಟ ನಡೆಗಳನ್ನು ಕಂಡರೆ ಎಂಥ ವಿರೋಧಿಗಳು ಕೂಡ ಕನಸಿನಲ್ಲಿಯೂ ಬೆಚ್ಚಿ ಬೀಳ್ತಾರೆ. ನರೇಂದ್ರ ಮೋದಿಯವರು ದುಷ್ಟರಿಗೆ ಹಾಗೂ ಭ್ರಷ್ಟರಿಗೆ ಯಾವತ್ತು ಕೂಡ ದುಸ್ವಪ್ನ.
ದೇಶದಲ್ಲಿ ತೆರಿಗೆ ವಂಚನೆ ಮಾಡಿ ಕಪ್ಪು ಹಣ ಸಂಗ್ರಹಿಸಿದ್ದ ಕಪ್ಪು ಕುಳಗಳಿಗೆ ಮೋದಿಯವರ ನೋಟ್ ಬ್ಯಾನ್ ಕ್ರಮವನ್ನು ನೆನಪಿಸಿಕೊಂಡರೆ ಇವತ್ತು ಕೂಡ ಕನಸಲ್ಲೂ ಬೆಚ್ಚಿ ಬೀಳ್ತಾರೆ.
ದೇಶದ ಭದ್ರತೆಗೆ ದಕ್ಕೆ ಬಂದಾಗ ದೇಶದಲ್ಲಿ ಭಯದ ವಾತವರಣವನ್ನು ಉಂಟು ಮಾಡುವ ಶತ್ರು ರಾಷ್ಟ್ರದ ಉಗ್ರಗಾಮಿಗಳಿಗೆ ಬಿಸಿ ಮುಟ್ಟಲು ಕೈಗೊಂಡ ಸರ್ಜಿಕಲ್ ದಾಳಿಯನ್ನು ಗಮನಿಸಿದಾಗ
ಇಡೀ ವಿಶ್ವವೇ ಬಿಚ್ಚಿ ಬೀಳುತ್ತೆ. ಮೋದಿಯವರ ಇಂತಹ ಗುಣಗಳನ್ನು ಸಾಮಾನ್ಯವಾಗಿ ಆಕ್ರಮಣಾಕಾರಿ ಗುಣ ಎಂದು ಕರೆಯುತ್ತಾರೆ. ತಾಳ್ಮೆ ಇರುವ ವರೆಗೆ ಸುಮ್ಮನಿದ್ದು ತಾಳ್ಮೆಯ ಕಟ್ಟೆ ಒಡೆದಾಗ ಊಹೆಗೆ ನಿಲುಕದ ಉತ್ತರವನ್ನು ನೀಡುವುದು.


Comments
Post a Comment