ಬಿಗ್ ಬ್ರೇಕಿಂಗ್: ರಫೇಲ್ ವಿಚಾರದಲ್ಲಿ ರಾಹುಲ್ ಗಾಂಧಿ ಸರಣಿ ಸುಳ್ಳುಗಾರ..!!!ಬಿ.ಜೆ.ಪಿ ನಾಯಕನಿಂದ ರಾಹುಲ್ ಗಾಂಧಿಗೆ ನೇರ ತಿರುಗೇಟು..!!

ದೇಶಕ್ಕೆ ಹೆಚ್ಚಿನ ಸುರಕ್ಷತೆ ದೃಷ್ಟಿಯಿಂದ ಮೋದಿ ಸರಕಾರ ರಫೇಲ್ ಮಾದರಿಯ ಅತ್ಯಧುನಿಕ ಯುದ್ದ ವಿಮಾನಗಳನ್ನು ಫ್ರಾನ್ಸ್ ನಿಂದ ಖರೀದಿಸಿತು. ಅದರೆ ಅಂತಹ ಉತ್ತಮ ಯೋಜನೆಯನ್ನು ಕಾಂಗ್ರೆಸ್ ನ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಸುಳ್ಳು ಹೇಳುವ ಮೂಲಕ ತಮ್ಮ ರಾಜಕೀಯ ಕೆಲಸಕ್ಕೆ ಬಳಸಿಕೊಳ್ಳತ್ತಿದ್ದಾರೆ. ಪ್ರತಿದಿನ ಇದರ ಕುರಿತು ಇಲ್ಲ ಸಲ್ಲದ ಅರೋಪವನ್ನು ನಡೆಸುತ್ತಿದ್ದರೆ.

ಕ್ಲಿಕ್ ಮಾಡಿ ಮತ್ತು ಬೈಕ್ ಗೆಲ್ಲಿ












ರಾಹುಲ್ ಗಾಂಧಿಯವರ ಈ ಸುಳ್ಳು ಮಾತಿಗೆ ಬಿ.ಜೆ.ಪಿ ನೇರ ತಿರುಗೇಟು ನೀಡಿದೆ. ಕೇಂದ್ರ ಕಲ್ಲಿದ್ದಲು ಸಚಿವ ಪಿಯೂಷ್ ಗೋಯಲ್, 
ನಾವು ಇತ್ತೀಚೆಗೆ ಒಬ್ಬ ಸರಣಿ ಸುಳ್ಳುಗಾರನನ್ನು ನೋಡುತ್ತಿದ್ದೆವೆ. ಒಂದೇ ವಿಷಯನ್ನು ಸಾವಿರ ಸಲ ಹೇಳುತ್ತಿದ್ದಾರೆ ಎಂದರೆ ಅವರ ಬಳಿ ಬೇರೆ ಮಾಹಿತಿ ಇಲ್ಲ ಎಂದರ್ಥ ಎಂದು ಹೇಳಿದರು. ರಾಹುಲ್ ಗಾಂಧಿಯ ಈ ಸರಣಿ ಸುಳ್ಳುಗಳಿಂದ ರಫೇಲ್ ಸತ್ಯ ಮರೆಮಾಚಲು ಸಾಧ್ಯವಿಲ್ಲ ಎಂದಿದ್ದಾರೆ. ರಫೇಲ್ ಕುರಿತಾಗಿ ಫ್ರಾನ್ಸ್ ಮಾಧ್ಯಮಗಳು ಹಲವಾರು ಸತ್ಯಗಳನ್ನು ವರದಿ ಮಾಡಿದೆ ಅದರೆ ಕಾಂಗ್ರೆಸ್ ಆ ಸತ್ಯವನ್ನು ತಿರುಚುವ ಪ್ರಯತ್ನ ಮಾಡಿದೆ ಎಂದು ಹೇಳಿದರು. ಈ ಮೂಲಕ ದಿನಕ್ಕೊಂದು ಸುಳ್ಳು ಹೇಳುತ್ತಿದ್ದ ರಾಹುಲ್ ಗಾಂಧಿಯವರಿಗೆ ಬಿ.ಜೆ.ಪಿ ನೇರ ತಿರುಗೇಟು ನೀಡಿದೆ.

Comments