ಸ್ಪೋಟಕ ಸುದ್ದಿ: ಎರಡು ತಿಂಗಳಲ್ಲಿ ಬಿ.ಜೆ.ಪಿ ಅಧಿಕಾರಕ್ಕೆ...!!!ಕೂತುಹಲ ಮೂಡಿಸಿದ ರಾಜ್ಯ ಬಿ.ಜೆ.ಪಿ ನಡೆ..!!
ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನವೊಂದು ಶುರುವಾಗಿದೆ. ಇನ್ನೇರಡು ತಿಂಗಳುಗಳಲ್ಲಿ ಬಿ.ಜೆ.ಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂಬ ಚರ್ಚೆಗಳು ಭಾರೀ ಪ್ರಮಾಣದಲ್ಲಿ ಶುರುವಾಗಿದೆ.
ಇತ್ತೀಚೆಗೆ ಕೊಡಿಮಠದ ಶ್ರೀಗಳು ಭವಿಷ್ಯ ನುಡಿದ ಬೆನ್ನಲ್ಲೆ ಬಿ.ಜೆ.ಪಿ ನಾಯಕರು ಸರಣಿಯಾಗಿ ಹೇಳಿಕೆ ನೀಡುತ್ತಿದ್ದಾರೆ. ಆರ್.ಆಶೋಕ್ ನಂತರ ಈಗ ಈಶ್ವರಪ್ಪ ಹಾಗೂ ಕಾರಜೋಳರವರು ಇನ್ನೇರಡು ತಿಂಗಳುಗಳಲ್ಲಿ ಸರ್ಕಾರ ಪತನಗೊಳ್ಳಲ್ಲಿದೆ ಎಂದು ಹೇಳಿದ್ದಾರೆ. ಬಿ.ಜೆ.ಪಿಯ ನಾಯಕರ ನಡೆ ಭಾರೀ ಕೂತುಹಲ ಕೇರಳಿಸಿದೆ.ಇತರ ಸುದ್ದಿ ಓದಲು ಕ್ಲಿಕ್ ಮಾಡಿ
ಮೊಬೈಲ್ ಹಾಗೂ ಇನ್ನಿತರ ಬಹುಮಾನಗಳಿಗಾಗಿ ಕ್ಲಿಕ್ ಮಾಡಿ.
ಮೊಬೈಲ್ ಹಾಗೂ ಇನ್ನಿತರ ಬಹುಮಾನಗಳಿಗಾಗಿ ಕ್ಲಿಕ್ ಮಾಡಿ.


Comments
Post a Comment