ಬಿಗ್ ಬ್ರೇಕಿಂಗ್ ನ್ಯೂಸ್!! ಬಿ.ಎಸ್.ವೈ ಮಾತು ಪೊಳ್ಳಲ್ಲ, ಬಿಜೆಪಿ ಮಾಡಿದೆ ಸಖತ್ ಪ್ಲಾನ್... ಸಮ್ಮಿಶ್ರ ಸರ್ಕಾರ. ಶಾಕ್!!




ವಿರೋಧ ಪಕ್ಷದ ನಾಯಕರು ಯಡಿಯೂರಪ್ಪ ಅವರ ಮಾತು ಠುಸ್ ಪಟಾಕಿ ಎಂದು ಗೇಲಿ ಮಾಡಿದ್ದರೆ ,ಆದರೆ ಅವರ ನಿನ್ನೆಯ ಭವಿಶ್ಯಾ ವಾಣಿ ಇವತ್ತು ಸ್ಪೋಟ ಗೊಳ್ಳುತ್ತಿದೆ ..ಇದರಿಂದ ಕಾಂಗ್ರೆಸ್ ಬಹಳ ಭಯಬಿತವಾಗಿದೆ.. ಇನ್ನೇನು ಕೆಲವೇ ದಿನಗಳಲ್ಲಿ ಬೈ ಎಲೆಕ್ಷನ್ ಬರುತ್ತಿರುವ ಕಾರಣದಿಂದ ಒಬ್ಬರಿಂದ ಮತ್ತೊಬ್ಬರು  ಸ್ಪೋಟಕ ಬಾಂಬ್ ಸಿಡಿಸುತ್ತಿದ್ದರೆ.


ನಿನ್ನೆಯಷ್ಟೇ ನಾಮ ಪತ್ರ ಸಿಲಿಕೆ ವೇಳೆಗೆ ಇಬ್ಬರು ಕಾಂಗ್ರೆಸ್ ನಾಯಕರು ಗೈರಗಿದ್ದು ಇದು ಬಿಜೆಪಿ ಗೆ ಬಹಳ ಪ್ಲಸ್ ಪಾಯಿಂಟ್ ಆಗಿದ್ದು... ಅವರನ್ನು ತಮ್ಮತ ಸೆಳೆಯುವ ಎಲ್ಲ ಸಿದ್ಧತೆಗಳು ನಾಡಿದಿವೆ ..ಇನ್ನು ದಿನದಿಂದ ದಿನಕ್ಕೆ ಕಾಂಗ್ರೆಸ್ ಶಾಸಕರನ್ನು ತಮ್ಮ ಕಡೆಗೆ ಸೆಳೆದು... ಸಮ್ಮಿಶ್ರ ಸರ್ಕಾರ ಪತನ ಗೊಳಿಸಿ ... ಬಿಜೆಪಿ ಹೊಸ ಸರ್ಕಾರ ರಚಿಸುವ ಸಿದ್ಧತೆಯಲ್ಲಿದೆ..



Comments