ಸ್ಪೋಟಕ ಬ್ರೇಕಿಂಗ್: "ಮಂಡ್ಯದ ಮಣ್ಣಿನ ಮಗನ" ಭಾವುಕ ಭಾಷಣ..!!!!

ರಾಜ್ಯದಲ್ಲಿ ಉಪಚುನಾವಣೆಯ ಕಾವು ಜೋರಾಗಿದೆ. ಎಲ್ಲಾ ಪಕ್ಷಗಳು ತಮ್ಮ ಆಭ್ಯರ್ಥಿಯ ಪರವಾಗಿ ಭರ್ಜರಿ ಪ್ರಚಾರದಲ್ಲಿ ತೊಡಗಿವೆ. ಇದು ಬಿ.ಜೆ.ಪಿ ಹಾಗೂ ಮೈತ್ರಿ ಪಕ್ಷದ ನಡುವಿನ ಪ್ರತಿಷ್ಠೆಯ ಕಾಳಗ ಎಂದು ಬಿಂಬಿಸಲಾಗುತ್ತಿದೆ. ಸದ್ಯ ಬಿ.ಜೆ.ಪಿ ,ಕಾಂಗ್ರೆಸ್ ಹಾಗೂ ಜೆ.ಡಿ.ಎಸ್ ಪಕ್ಷಗಳು ತಮ್ಮ ಆಭ್ಯರ್ಥಿಯ ಪರವಾಗಿ ಪ್ರಚಾರದಲ್ಲಿ ತೊಡಗಿವೆ. ಈ ನಡುವೆ ಮಂಡ್ಯದಲ್ಲಿ ಬಿ.ಜೆ.ಪಿ ತನ್ನ ಅಭ್ಯರ್ಥಿ ಡಾ.ಸಿದ್ದರಾಮಯ್ಯರ ಪರವಾಗಿ ಪ್ರಚಾರ ಆರಂಭಿಸಿದೆ. "ನಾನು ಈ ಮಣ್ಣಿನ ಮಗ", ಅದರೆ ನನ್ನ ಊರಿನ ಜನ ನಮಗೆ ಅಧಿಕಾರ ಕೊಡಲಿಲ್ಲ ಎಂದು ಮುಂದೆ ಓದಲು ಕ್ಲಿಕ್ ಮಾಡಿ

ಬಿ.ಜೆ.ಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಭಾವುಕವಾಗಿ ಭಾಷಣ ಮಾಡಿದರು. ಅದರೆ ಈಗ ಬಿ.ಜೆ.ಪಿಯನ್ನು ಗೆಲ್ಲಿಸುವ ಮೂಲಕ ಅಶೀರ್ವಾದ ಮಾಡಿ ಎಂದು ಭಾವುಕವಾಗಿ ನುಡಿದರು. ಒಟ್ಟಾರೆಯಾಗಿ ಗೆಲುವಿಗಾಗಿ ಎಲ್ಲಾ ರಾಜಕೀಯ ಪಕ್ಷಗಳು ಭರ್ಜರಿ ಪ್ರಚಾರದಲ್ಲಿ ತೊಡಗಿರುವುದು ಸತ್ಯ. ಮಂಡ್ಯದ ಬ್ರೇಕಿಂಗ್ ನ್ಯೂಸ್ ಗೆ ಇಲ್ಲಿ ಕ್ಲಿಕ್ ಮಾಡಿ

Comments