ಬಿಗ್ ಬ್ರೇಕಿಂಗ್ ನ್ಯೂಸ್: ಶಿವಮೊಗ್ಗದ ಲೋಕ ಸಮರಕ್ಕೆ ಇಬ್ಬರು ಸಿಎಂಗಳ ಪುತ್ರರು ಅಖಾಡಕ್ಕೆ..!!!ಗೆಲುವು ಯಾರಿಗೆ..??
ಹೌದು, ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಇಬ್ಬರು ಮಾಜಿ ಸಿಎಂಗಳ ಪುತ್ರರು ಕಣಕ್ಕಿಲಿಯಲಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪನವರ ಪುತ್ರ ಬಿ.ವೈ. ರಾಘವೇಂದ್ರರವರ ಹೆಸರು ಬಿಜೆ,ಪಿಯಿಂದ ಈಗಾಗಲೇ ಅಂತಿಮವಾಗಿದೆ. ಆಭ್ಯರ್ಥಿಯ ಹುಡುಕಾಟದಲ್ಲಿ ಜೆಡಿಎಸ್ ಗೆ ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರ ಪುತ್ರ ಮಧು ಬಂಗಾರಪ್ಪರವ ಹೆಸರು ಬಹುತೇಕ ಪಕ್ಕಾ ಆಗುವ ಸಾಧ್ಯತೆಗಳಿವೆ.
ಸದ್ಯ ಮಾಜಿ ಮುಖ್ಯಮಂತ್ರಿಗಳ ಪುತ್ರರ ಸ್ಪರ್ಧೆಯಿಂದ ಶಿವಮೊಗ್ಗ ಕ್ಷೇತ್ರ ಮತ್ತಷ್ಟು ರಂಗುಪಡೆಯಲಿದೆ.



Comments
Post a Comment