ನಾನು ಪ್ರಚಾರ ಮಾಡಿದರೆ ಕಾಂಗ್ರೆಸ್ ಸೋಲುತ್ತದೆ:



ಮಧ್ಯಾಪ್ರದೇಶದಲ್ಲಿ   ವಿಧಾನಸಭಾ ಚುನಾವಣೆ ವೇಳೆ ನಾನೆನದರು ಪ್ರಚಾರ ಮಾಡಿದರೆ ಕಾಂಗ್ರೆಸ್ ಸೋಲುವದು ಖಂಡಿತ ಎಂದು ದ್ವಿಗ್ವಿಜಯ ಸಿಂಗ್ ಹೇಳಿಕೆ ನೀಡಿದ್ದಾರೆ...ಕಾಂಗ್ರೆಸ್ ನ ಹಿರಿಯ ನಾಯಕರಾದ ಇವರ ಮಾತು ಕೇಳಿ ಎಲ್ಲರಿಗೂ ಆಚ್ಚರಿ ಮೂಡಿದೆ.

ನನ್ನ ಭಾಷಣ ದಿಂದ ಹಾನಿಯಾಗುತಾದೆ ಮತ್ತು ಕಾಂಗ್ರೆಸ್ ಗೆ ಬರುವ ಮತಗಳ ಸಂಖ್ಯೆ ಕಡಿಮೆ ಆಗಬಹುದು ಎಂದಿದ್ದಾರೆ..

Comments