ಸ್ಪೋಟಕ ಬ್ರೇಕಿಂಗ್: ಶಿವಮೊಗ್ಗದಲ್ಲಿ ಇಬ್ಬರಲ್ಲ ಮೂವರು ಮಾಜಿ ಸಿಎಂಗಳ ಪುತ್ರರ ನಡುವೆ ಕದನ...!!!ಗೆಲ್ಲೋರ್‍ಯಾರು..?
ಶಿವಮೊಗ್ಗ ಅಖಾಡ ಮತ್ತಷ್ಟು ರಂಗು ಪಡೆಯುತ್ತಿದೆ. ಕೇವಲ ಇಬ್ಬರು ಮಾಜಿ ಸಿಎಂಗಳ ಪುತ್ರರ ನಡುವೆ ಸ್ಪರ್ಧೆ ಎಂದು ತಿಳಿದವರಿಗೆ ಈಗ ಮತ್ತೊಂದು ಶಾಕ್ ಎದುರಾಗಿದೆ. ಹೌದು ಮಾಜಿ ಸಿಎಂ ಬಂಗಾರಪ್ಪರವರ ಪುತ್ರ ಹಾಗೂ ಮಾಜಿ ಸಿಎಂ ಯಡಿಯೂರಪ್ಪನವರ ಪುತ್ರರ ನಡುವೆ ಸ್ಫರ್ಧೆ ಎಂದು ಭಾವಿಸಲ್ಲಾಗಿತ್ತು ಅದರೆ ಈಗ ಮತ್ತೋಂದು ಸುದ್ದಿ ಹೊರಬಿದ್ದಿದೆ. ಇನ್ನೋರ್ವ ಮಾಜಿ ಸಿಎಂ ಪುತ್ರ ಕಣಕಿಳಿಯಲಿದ್ದಾರೆಂತೆ ಯಾರವರು ಗೊತ್ತಾ.??
ಮಾಜಿ ಸಿಎಂ ಜೆ. ಎಚ್.ಪಟೇಲರ ಪುತ್ರ, ಜೆಡಿಯು ಮುಖಂಡ ಮಹಿಮಾ ಪಟೇಲ್ ಉಪಚುನಾವಣೆಯಲ್ಲಿ ಸ್ಪರ್ಧಿಸುದಾಗಿ ತಿಳಿಸಿದ್ದಾರೆ. ಈ ಮೂಲಕ ಶಿವಮೊಗ್ಗ ಲೋಕಸಭಾ ಕ್ಷೇತ್ರ ಮತ್ತಷ್ಟು ರಂಗುಪಡೆದಿದೆ. ಜೆಡಿಯು ಗೆ ಶಿವಮೊಗ್ಗದಲ್ಲಿ ಅಷ್ಟು ಬೆಂಬಲವಿಲ್ಲದಿದ್ದರೂ ತಾನು ಸ್ಪರ್ಧಿಸುದಾಗಿ ಹೇಳಿರುವುದು ಕೂತುಹಲಕಾರಿ.


Comments
Post a Comment