ಬಳ್ಳಾರಿ ಬಿಸಿ: ಏಕವಚನದಲ್ಲೇ ಡಿಕೆಶಿಗೆ ಪಂಚ್ ಕೊಟ್ಟ ಶ್ರೀರಾಮಲು

ಬಳ್ಳಾರಿ ಬಿಸಿ: ಏಕವಚನದಲ್ಲೇ ಡಿಕೆಶಿಗೆ ಪಂಚ್ ಕೊಟ್ಟ ಶ್ರೀರಾಮಲು

👇👇👇👇👇👇👇👇👇👇👇👇


ಬಳ್ಳಾರಿ  ಲೋಕಸಭಾ ಕನ ಇದೀಗ ಶ್ರೀರಾಮುಲು ಮತ್ತು ಡಿಕೆಶಿ ನಡುವಿನ ರಣ ಕಣವಾಗಿ ಮಾರ್ಪಟ್ಟಿದೆ
ಬಿಜೆಪಿ ಇಂದ ಸೇನಾನಾಯಕನಾಗಿ ಶ್ರೀರಾಮುಲು ಇದ್ದರೆ, ಮೈತ್ರಿ ಪರವಾಗಿ ಜವಾಬ್ಧಾರಿಯನ್ನು   ಡಿಕೆಶಿ ವಹಿಸಿಕೊಂಡಿದ್ದಾರೆ , ಈ ನಡುವೆ ಶ್ರೀರಾಮುಲು ಡಿಕೆಶಿ ಗೆ ಏಕ ವಚನದಿಂದ ಪಂಚ್ ಕೊಟ್ಟಿದ್ದಾರೆ.


ಹಾಗಾದರೆ ಶ್ರೀರಾಮುಲು ಡಿಕೆಶಿ ಗೆ ಏನೇಲಿದರೆಂದು ನೀವೇ ನೋಡಿ..
👇
👇
👇
👇
👇
👇
 ಕನಕ ಪುರಾದ ಗೌಡ್ರು ನಮ್ಮನ್ನು ಇಲ್ಲಿ  ಬಂದು ತುಳಿತಿದ್ದರೆ ಎಂದು ಸ್ಟೇಟ್ಮೆಂಟ್ ಕೊಟ್ಟಿದ್ದಾರೆ..

Comments