ಬಿಗ್ ಬ್ರೇಕಿಂಗ್: ಶ್ರಿರಾಮುಲು ರವರ ಸಹೋದರಿಯ ವಿರುದ್ದ ಕಾಂಗ್ರೆಸ್ ನಿಂದ ಬಳ್ಳಾರಿಯಲ್ಲಿ ಸ್ಪರ್ಧಿಸುತ್ತಿರುವವರು ಯಾರು ಗೊತ್ತೆ..??
ಬಳ್ಳಾರಿಯಲ್ಲಿ ಚುನಾವಣಾ ಭರಟೆ ಜೋರಾಗಿದೆ. ಇದು ಬಿ.ಜೆ.ಪಿಯ ಶ್ರೀ ರಾಮುಲು ಹಾಗೂ ಕಾಂಗ್ರೆಸ್ ನ ಡಿ.ಕೆ.ಶಿ ನಡುವಿನ ಫೈಟ್ ಎಂದು ರಾಜಕೀಯ ವಲಯದಲ್ಲಿ ಕೇಳಿಬರುತ್ತಿರುವ ಮಾತು. ಅಷ್ಟಕ್ಕೂ ಆಭ್ಯರ್ಥಿ ಹುಡುಕಾಡದಲ್ಲಿದ್ದ ಕಾಂಗ್ರೆಸ್ ಗೆ ಕೊನೆಗೂ ಬಳ್ಳಾರಿಯಲ್ಲಿ ಆಭ್ಯರ್ಥಿಯನ್ನು ಘೋಷಿಸಲಾಗಿದೆ.ಮುಂದಿನ ಸುದ್ದಿಗಾಗಿ ಕ್ಲಿಕ್ ಮಾಡಿ
ಸ್ಫೋಟಕ ಬ್ರೇಕಿಂಗ್ ಓದಲು ಕ್ಲಿಕ್ ಮಾಡಿ
ಸ್ಫೋಟಕ ಬ್ರೇಕಿಂಗ್ ಓದಲು ಕ್ಲಿಕ್ ಮಾಡಿ
ಶ್ರೀರಾಮುಲು ಸಹೋದರಿ ಜೆ.ಶಾಂತ ಅವರ ವಿರುದ್ದ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ಅಭ್ಯರ್ಥಿ ಬೇರೆ ಯಾರು ಅಲ್ಲ ಕಾಂಗ್ರೆಸ್ ನ ವಿಧಾನ ಪರಿಷತ್ ಸದಸ್ಯ ವಿ.ಎಸ್ ಉಗ್ರಪ್ಪ. ಚುನಾವಣಾ ಅಖಾಡ ಮತ್ತಷ್ಟು ಕಾವು ಪಡೆಯುತ್ತಿದ್ದು ಗೆಲುವು ಯಾರ ಮುಡಿಗೆ ಎಂಬುದು ಸದ್ಯದಲ್ಲೆ ಗೊತ್ತಾಗಲಿದೆ.

Comments
Post a Comment