ಸ್ಪೋಟಕ ಶಾಕಿಂಗ್ ನ್ಯೂಸ್: ನವಂಬರ್ ನಲ್ಲಿ ಪ್ರಧಾನಿ ಮೋದಿ ಹತ್ಯೆಗೆ ಉಗ್ರಗಾಮಿಗಳ ಸ್ಕೇಚ್..!!!
ಭಾರತದ ಪ್ರಧಾನಿ ಮೋದಿಯವರ ಹತ್ಯೆಗೆ ಉಗ್ರಗಾಮಿಗಳು ಸಂಚು ರೂಪಿಸಿರುವುದು ಬಹಳಷ್ಟು ಬಾರಿ ವರದಿಯಾಗಿತ್ತು. ಅದರೆ ಈಗ ಮತ್ತೊಂದು ಸ್ಫೋಟಕ ಸಂಗಾತಿ ಬಯಲಾಗಿದೆ.ಮುಂದೆ ಓದಲು ಕ್ಲಿಕ್ ಮಾಡಿ
ಬಹುಮಾನ ಗೆಲ್ಲಲು ಕ್ಲಿಕ್ ಮಾಡಿ
ಹೌದು, ವಿಧಾನಸಭಾ ಚುನಾವಣೆಗಳ ಸಂಧರ್ಭದಲ್ಲಿ ಪ್ರಧಾನಿ ಮೋದಿಯವರನ್ನು ಹತ್ಯೆ ಮಾಡಲು ಈಶಾನ್ಯ ಭಾರತದ ಉಗ್ರಗಾಮಿ ಸಂಘಟನೆಗಳು ನಿರ್ಧರಿಸುವ ಸ್ಪೋಟಕ ಮಾಹಿತಿ ಬಹಿರಂಗವಾಗಿದೆ.
ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯ ಸಂಧರ್ಭದಲ್ಲಿ ಮೋದಿಯವರು ಹಲವಾರು ಸಮಾವೇಶಗಳಲ್ಲಿ ಭಾಗವಹಿಸಲಿದ್ದಾರೆ. ಈ ಸಂಧರ್ಭದಲ್ಲಿ ಮೋದಿಯವರ ಹತ್ಯೆ ನಡೆಸಲು ಸಂಚು ರೂಪಿಸುವ ಕುರಿತು ಇ-ಮೇಲ್ ಸಂದೇಶವೊಂದು ರವಾನೆಯಾಗಿರುವ ಮಾಹಿತಿ ಸಿಕ್ಕಿದೆ. ಇದರಿಂದಾಗಿ ದೇಶದಲ್ಲಿ ಹೈ ಆಲರ್ಟ್ ಘೋಷಿಸಿದೆ. ಈ ಹಿನ್ನಲೆಯಲ್ಲಿ ಮೋದಿಯವರಿಗೆ ವಿಶೇಷ ಭದ್ರತೆ ನೀಡಲು ನಿರ್ಧಾರಿಸಲಾಗಿದೆ.



Comments
Post a Comment