ಬಿಗ್ ಬ್ರೇಕಿಂಗ್ ನ್ಯೂಸ್: ರಾಜ್ಯದಲ್ಲಿ ಸಮ್ಮೀಶ್ರ ಸರ್ಕಾರ ಪತನ ಸಾಧ್ಯತೆ!!!!ಕರ್ನಾಟದ ಪ್ರಭಾವಿ ಮಂತ್ರಿ ಹೇಳಿಕೆ!!!!!



ಕರ್ನಾಟಕ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರದ ಪತನದ ಬಗ್ಗೆ ದಿನಕ್ಕೊಂದು ಸುದ್ದಿಯಾಗುತ್ತದೆ. ಮಾತ್ರವಲ್ಲದೆ ರಾಜಕಾರಣಿಗಳು ದಿನಕ್ಕೊಂದು ಭವಿಷ್ಯ ನುಡಿಯುತ್ತಾರೆ. ಸದ್ಯ ಕರ್ನಾಟಕ ಬಿ.ಜಿ.ಪಿಯ ಪ್ರಭಾವಿ ಮುಖಂಡ , ಕೇಂದ್ರ ಸಚಿವ ರಮೇಶ್ ಜಿಗಜಿಣಗಿ ಕಾಂಗ್ರೆಸ್-ಜೆಡಿಎಸ್ ಸರ್ಕಾರದ ಪತನ ಖಚಿತ. ಯಾವಗ ಸರ್ಕಾರ ಪತನವಾಗುತ್ತದೆ ಎಂದು ಹೇಳಲಿಕ್ಕಾಗದು. ಸಮ್ಮೀಶ್ರ ಸರ್ಕಾರ ಪತನವಾಗುವುದು ಖಚಿತ ಎಂದು ಹೇಳಿದ್ದಾರೆ.

ಮಾಧ್ಯಮಕ್ಕೆ ಹೇಳಿಕೆ ನೀಡಿರುವ ಅವರು ಉತ್ತರ ಕರ್ನಾಟಕದಲ್ಲಿ ಬರ ಎದುರಾಗಿದ್ದು, ಜನ-ದನ ಸಾಯುತ್ತಿದ್ದಾರೆ. ಸಿಎಂ ಒಳಜಗಳ ಬಿಡಿಸಲು ಕಾಲಹರಣ ಮಾಡುತ್ತಿದ್ದಾರೆ. ಕಾಂಗ್ರೆಸ್ ನಾಯಕರು ಒಬ್ಬರ ಗದ್ದ ಇನ್ನೊಬ್ಬರು ಹಿಡಿದು ಸಂಭಾಳಿಸುವುದರಲ್ಲೇ ನಿರತರಾಗಿದ್ದಾರೆ ಎಂದು ಟೀಕಿಸಿದರು.

Comments