ವಿಶೇಷ ಸುದ್ದಿ: ಮೋದಿಯವರ ಜೊತೆ ಕೆಲಸ ಮಾಡಬೇಕೆಂದಿದ್ದರೆ ಇಲ್ಲಿದೆ ನೋಡಿ ಸುವರ್ಣಾವಕಾಶ!!!!
ಮೋದಿ ಜೊತೆ ಕೆಲಸ ಮಾಡಲು ಇಚ್ಚಿಸುವವರಿಗೆ ಸುವರ್ಣ ಅವಕಾಶವೊಂದು ಒದಗಿ ಬಂದಿದೆ. ಈ ಬಗ್ಗೆ ಕ್ಯಾಬಿನೆಟ್ ಸೆಕ್ರೇಟರಿಯೆಟ್ ಕಳೆದವಾರ ಇಂತಹ ನಿರ್ಧಾರವೊಂದನ್ನು ತೆಗೆದುಕೊಂಡಿದೆ.
ಕೇಂದ್ರ ಸರ್ಕಾರ ವಿದೇಶಾಂಗ ವ್ಯವಹಾರ ಇಲಾಖೆಗೆ ಸಂಬಂಧಿಸಿ ಹೊಸ ಜಂಟಿ ಕಾರ್ಯದರ್ಶಿ ಹುದ್ದೆ ರಚನೆ ಮಾಡಿದೆ. ಈ ಮುಖಾಂತರ ಭಾಷ ತಜ್ಞರು , ವ್ಯಕ್ಯಾನಕಾರರನ್ನು ಮೋದಿ ಸಲಹೆಗಾಗಿ ನೇಮಕ ಮಾಡಿಕೊಳ್ಳಲಿದ್ದಾರೆ.
ಪ್ರದಾನಿ ನರೇಂದ್ರ ಮೋದಿಗೆ ಸಲಹೆ ನೀಡಲು ಈಗ ಕೆಲ ವ್ಯಾಖ್ಯಾನಖರಷ್ಟೆ ಕಾರ್ಯ ಮಾಡುತ್ತಿದ್ದಾರೆ. ಇಲ್ಲಿ ಇನ್ನೂ ಹೆಚ್ಚಿನ ಸಿಬ್ಬಂದಿಗಳ ಅವಶ್ಯಕತೆ ಇರುವುದರಿಂದ ವಿದೇಶ ಪ್ರವಾಸದ ವೇಳೆ ಕೆಲವೊಂದು ಸಮಸ್ಯೆಗಳಾಗುತ್ತವೆ , ಚೀನಾಕ್ಕೆ ಮೋದಿ ಪ್ರವಾಸ ಮಾಡಿದ ಸಂಧರ್ಭದಲ್ಲಿಯೂ ಇಂತಹ ಸಮಸ್ಯೆಯೊಂದು ಉಂಟಾಗಿತ್ತು.
ಇನ್ನೂ NDA ನೇತ್ರತ್ವದ ಮೋದಿ ಸರ್ಕಾರ ಅಧಿಕಾರಕ್ಕೆಬಂದ ನಂತರ ಭಾರತಕ್ಕೆ ವಿದೇಶಿಯರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ, ಈ ಸಂಧರ್ಭದಲ್ಲಿ ವಿದೇಶದಿಂದ ಭಾರತಕ್ಕೆ ಬಂಡವಾಳ ಹೂಡಲು , ಅನೇಕ ವಿಚಾರಗಳ ಬಗ್ಗೆ ಚರ್ಚೆ ನಡೆಯುತ್ತದೆ . ಈ ಸಮಯದಲ್ಲಿ ಮೋದಿ ಗೆ ಸಲಹೆ ನೀಡಿ ಸಹಕರಿಸಬೇಕಾಗುತ್ತದೆ.



I am ready Sir. Waiting for orders.
ReplyDeleteSir i can also do my best
ReplyDelete