ಬಿಗ್ ಬ್ರೇಕಿಂಗ್ : ರಾಜ್ಯ ರಾಜಕೀಯಕ್ಕೆ ಮಾಜಿ ಸಂಸದೆ ರಮ್ಯಾ ಗುಡ್ ಬೈ!!!! ರಮ್ಯಾ ತಾಯಿ ಏನು ಹೇಳಿದ್ರು..???ಬೇರೆ ಪಕ್ಷವನ್ನು ಸೇರುತ್ತಾರ..???
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಯಾದರೆ ಮಂಡ್ಯ ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟುಕೊಡುವ ಅನಿವಾರ್ಯತೆ ಬಂದಿರುವುದರಿಂದ ಮಾಜಿ ಸಂಸದೆ ರಮ್ಯಾ ಅವರು ಮಂಡ್ಯ ರಾಜಕಾರಣದಿಂದ ದೂರ ಸರಿಯಲಿದ್ದಾರೆ ಸಾಧ್ಯತೆ ಹೆಚ್ಚಾಗಿದೆ ಎಂದು ರಮ್ಯಾ ತಾಯಿ ರಂಜಿತಾ ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ರಂಜಿತಾ ಅವರು, ಮಂಡ್ಯ ತವರು ಕ್ಷೇತ್ರ ಎಂದು ಭಾವಿಸಿ ರಾಜಕಾರಣದಲ್ಲಿ ಬಹುಬೇಗ ಖ್ಯಾತಿ ಹೊಂದಿದ್ದ ರಮ್ಯಾಗೆ ಈಗ ಸ್ಥಾನ ಸಿಗದೇ ಹೋದರೆ ಮುಂದೆ ಪರ್ಯಾಯ ದಾರಿಗಳನ್ನು ಹುಡುಕುವ ಅನಿವಾರ್ಯತೆಯೂ ಬರುತ್ತದೆ ಎಂದರು.


Comments
Post a Comment